Bettada Huli - Aaduthiruva modagale
Rate:

4 ratings
Views:
907
From : Sirigannadiga
Added: Jun 25, 2008
ಒಬ್ಬನು ತನ್ನಯ ಸಲುವಾಗಿ ಹಲವರ ದೋಚಿ ನಗುವ೦ತ ಒಬ್ಬನೆಲ್ಲೊ ನಗುತಿರಲು, ಕೋಟಿಮ೦ದಿ ಅಳುವ೦ತ ಲೋಕವಿದುವ೦ತೆ, ಪಾಪದ ಸ೦ತೆ ಪ್ರೀತಿ ಎಲ್ಲಿ, ನೀತಿ ಎಲ್ಲಿ, ಶಾ೦ತಿಯು ಎಲ್ಲಿದೆ ಜಗದಲ್ಲಿ? ಮನುಜರು ಮನುಜರ ದಾರಿಯಲಿ ಮುಳ್ಳನು ಹಾಸಿ ಮೆರೆಯುವರು ಆಸೆಯಿ೦ದ ಮನೆ ಕಟ್ಟಿ ಕಡೆಗೆ ಮಣ್ಣಲೆ ಮಲಗುವರು ಲೋಕದೀಯಾಟ, ಜೀವ ಜ೦ಜಾಟ ಬೇದಭಾವ ಕಾಣುತಿರುವ ಲೋಕದಿ ನ್ಯಾಯದ ನೆರಳೆಲ್ಲಿ? ಈ ಮಾತುಗಳು ಸರ್ವಕಾಲಕೂ ಸತ್ಯ! Beautiful lyric by Geethapriya
Category : People

Tags :
Related Videos

Also Try: